Thursday, February 28, 2008

ನಿರೀಕ್ಷೆ

ಜೀವನ ಮಧುರ ಭಾವನೆಗಳ ಮಿಲನ......
ಮನಸ್ಸಿನ ಮಾತು ಮನಸಾರೆ ಮೆಚ್ಚುವ ಮನಸಿಗಾಗಿ ಬಯಸಿ ಬರೆಯುತಿರುವೆ,
ನನ್ನ ಮನದ ಮಾತು....
ನೀನೂ ಜೊತೆ ಆಗು ಬಾ ಗೆಳೆಯ....
ನನ್ನ ಮನಸಿನ ಮೂಲೆಯಲ್ಲಿ ಅಡಗಿ ಕುಳಿತಿರುವ ನನ್ನ ನೋವು ನಲಿವಿಗೆ ಪ್ರೀತಿಯ ಸವಿ ಉಣಿಸಿ ಮೌನವಾಗಿಸು ಬಾ ....
ಇನ್ನು ತಡ ಮಾಡದಿರು
ನಿನ್ನ ನಿರೀಕ್ಷೆಯಲ್ಲಿ ಬಸವಳೆದಿರುವೆ...!